ಆಯಿಶಾ ಬಿಂತು ಅಬಿ –ಬಕ್ಕರ್ ಸಿದ್ದಿಖ್ (ರಝಿಯಲ್ಲಾಹು ಅನ್ಹು)

ಕಿರು ಪರಿಚಯ

ಆಯಿಶಾ ಇವರು ಅಬು-ಬಕ್ಕರ್ ಸಿದ್ದಿಖ್ ರ ಸುಪುತ್ರಿ,ಪ್ರವಾದಿಯರಿಂದ  ವಿದ್ಯೆಯನ್ನು ಗ್ರಹಿಸಿದವರು,ಮುಸ್ಲಿಂ ಸ್ತ್ರೀಯರಲ್ಲಿ ಅತೀ ಹೆಚ್ಚು ವಿದ್ಯೆಉಳ್ಳವರು,ಧರ್ಮದ ಮೂಲ ಮತ್ತು ಶಾಖೆಗಳನ್ನು ಹಾಗೂ ಸಾಹಿತ್ಯಗಳನ್ನೂ ಬಲ್ಲವರಾಗಿದ್ದರು. ಹಿರಿಯ ಸಹಾಬಗಳು ಅವರಲ್ಲಿ ಕರ್ಮಶಾಸ್ತ್ರ ಮತ್ತು ಆಸ್ತಿಶಾಸ್ತ್ರದ ಕುರಿತು ಚರ್ಚಿಸುತ್ತಿದ್ದರು,  ಅತೀ ಹೆಚ್ಚು ವರದಿಗಾರರಲ್ಲಿ ಇವರು ಮೊದಲಿನವರು, ಇವರ ವರದಿಯ ನಿಘಂಟಿನ ಸಂಖ್ಯೆ ೨೨೧೦. ಖದೀಜಾರ ನಿಧನದ ನಂತರ ನೆಬಿವರ್ಯರೊಂದಿಗೆ ವಿವಾಹವಾಯಿತು,ಆಗ ಇವರು ತಮ್ಮ ವಯಸ್ಸಿನ ೯ನೇ ಪ್ರಾಯದಲ್ಲಿದ್ದರು.೫೭ನೇಯ ಹಿಜರಿಯಲ್ಲಿ ಇವರು ಮರಣಗೊಂಡರು,ಜನ್ನತುಲ್-ಬಖೀಯ್ ನಲ್ಲಿ ಅಂತಿಮ ಸಂಸ್ಕಾರ ನೆರವೆರಿತು.

ಪರಿವಿಡಿ

 • ಅವರ ಸಂಕ್ಷೀಪ್ತ ಜೀವನ ಚರಿತ್ರೆ
 • ಅವರ ಸ್ಥಾನ ಮತ್ತು ಆದ್ಯತೆ
 • ಅವರೊಂದಿಗೆ ನೆಬಿವರ್ಯರ ಅಂತಿಮ ದಿನ
 • ಅವರ ಹೆಸರು
 • ಅವರ ಮಾತಾ-ಪಿತರು
 • ಅವರ ಸಹೋದರ
 • ಜನನ
 • ಮರಣ
 • ವಾಸಸ್ಥಾನ
 • ಅವರ ಆಸಕ್ತಿ ಕ್ಷೇತ್ರ
 • ಅವರ ಪತಿ
 • ಅವರ ಸಂತಾನ
 • ಅವರ ಗುರುವೃಂದ
 • ಅವರ ವಿದ್ಯಾರ್ಥಿಗಳು
 • ಅವರ ವರದಿಗಳು

 

ಸಂಕ್ಷೀಪ್ತ ಜೀವನ ಚರಿತ್ರೆ

ಆಯಿಶಾ ರವರು ಹೇಳುತ್ತಾರೆ,ಕಣಿವೆಯೊಂದರಲ್ಲಿ ಮೇಯಿಸಿದ ಮರವುಂಟು ಮತ್ತೊಂದು ಮೇಯಿಸದ ಮರವುಂಟು ನಿಮ್ಮ ಒಂಟೆಗಳನ್ನು ಯಾವ ಮರದಿಂದ ಮೇಯಿಸಲು ಇಷ್ಟಪಡುವಿರಿ?ಉತ್ತರ: ಮೇಯಿಸದ ಮರದಿಂದ.ಅಂದರೆ ಪ್ರವಾದಿಯವರು ಅಂದರೆ ಯುವ ಕನ್ಯೆಯರಲ್ಲಿ ಇವರಿಂದ ಮಾತ್ರ ಪ್ರವಾದಿ ವಿವಾಹವಾದರು.

ವರದಿಗಾರರು:ಆಯಿಶಾ ಉಮ್ಮುಲ್-ಮೂಮಿನೀನ್  ಮುಹದ್ದೀಸ್: ಬುಖಾರಿ   ಗಂಥ:ಸಹೀಹ್ ಅಲ್ ಬುಖಾರಿ

ಪುಟ ಅಥವಾ ಸಂಖ್ಯೆ: ೫೦೭೭

ಮುಹದ್ದಿಸರ ಸಂಕ್ಷೀಪ್ತ ಹುಕ್ಮ್ : ಸಹೀಹ್

 

ಅವರ ಸ್ಥಾನ ಮತ್ತು ಆದ್ಯತೆ

ಆಯಿಶಾರವರು ಪ್ರವಾದಿಯ ಪತ್ನಿಯರಲ್ಲಿ ಏಕಮಾತ್ರ ಕನ್ಯೆಯಾಗಿದ್ದರು ಅವರದರ ಮೇಲೆ ಗರ್ವ ಪಡುತ್ತಿದ್ದರು.

ಆಯಿಶಾ ಹೇಳುತ್ತಾರೆ: ನಾನು ಒಮ್ಮೆ ತಲೆನೋವಿ ನಿಂದ ಓ ತಲೆಯೇ ಎಂದೆ ಆಗ ಪ್ರವಾದಿ ಹೇಳಿದರು ಆ ಸಂಧರ್ಭದಲ್ಲಿ ನಾನು ಜೀವಂತವಾಗಿದ್ದರೆ ಅಲ್ಲಾಹನಲ್ಲಿ ನಿನಗಾಗಿ ಕ್ಷಮೆಯಾಚಿಸುವೆನು ಮತ್ತು ನಿನ್ನ ಹಕ್ಕಿನಲ್ಲಿ ಪ್ರಾರ್ಥಿಸುವೆನು. ಆಗ ಆಯಿಶಾ ಹೇಳಿದರು ಖಂಡಿತವಾಗಿಯೂ ನೀವು ನನ್ನ ಮರಣ ಬಯಸುತ್ತೀರಿ.,ಪ್ರವಾದಿವರ್ಯರು ವಿಷಯ ಹಾಗಿದ್ದರೆ ಅಬು-ಬಕ್ಕರ್ ನ ಬಳಿ ಕಳುಹಿಸಬೆಕೇಂದು ನಾನು ದೃಡಸಂಕಲ್ಪ ಮಾಡಿದ್ದೆ ಆದರೆ ಅಲ್ಲಾಹನು ನಿರಾಕರಿಸುವುವನು ಮತ್ತು ಸತ್ಯ ವಿಶ್ವಾಸಿಗಳು ಬೆಂಬಲಿಸುವರು.

ವರದಿಗಾರರು: ಆಯಿಶಾ ಉಮ್ಮುಲ್ ಮೂಮಿನೀನ್ ಮುಹದ್ದೀಸ್: ಬುಖಾರಿ ಗ್ರಂಥ: ಸಹೀಹುಲ್ ಬುಖಾರಿ  ಪುಟ ಅಥವಾ ಸಂಖ್ಯೆ:೫೬೬೬

ಮುಹದ್ದೀಸರ ಸಂಕ್ಷೀಪ್ತ ಹುಕ್ಮ್: ಸಹೀಹ್

ಅಮ್ರ್ ಬಿನ್ ಆಸ್ ಹೇಳುತ್ತಾರೆ: ಪ್ರವಾದಿಯವರು ಅವರನ್ನು ಝಾತುಸ್ಸಲಾಸಿಲ್ ಎಂಬ ಯುಧ್ಧಕ್ಕೆ ರವಾನೆಮಾಡುವಾಗ ಅವರು ಕೇಳುತ್ತಾರೆ: ಜನರಲ್ಲಿ ನಿಮಗೆ ಅತೀ ಪ್ರೀಯರು ಯಾರು? ಉತ್ತರ: “ಆಯಿಶಾ”.ಪುರುಶರಲ್ಲಿ ಯಾರೇಂದೆ? ಉತ್ತರ:”ಅಬು-ಬಕ್ಕರ್ ಅವಳ ತಂದೆ”. ತದನಂತರ : ಉಮರ್ ಮತ್ತು ಸ್ವಲ್ಪ ಹೆಸರುಗಳನ್ನು ಪಠಿಸಿದರು.

ವರದಿಗರರು: ಅಮ್ರ್ ಬಿನ್ ಅಲ್ ಆಸ್ ಮುಹದ್ದೀಸ್ :ಮುಸ್ಲಿಂ  ಗ್ರಂಥ: ಸಹೀಹುಲ್ ಮುಸ್ಲಿಮ್ ಪುಟ ಅಥವಾ ಸಂಖ್ಯೆ:೨೩೪೮

ಮುಹದ್ದೀಸರ ಸಂಕ್ಷೀಪ್ತ ಹುಕ್ಮ್:ಸಹೀಹ್

ಅವರೊಂದಿಗೆ ನೆಬಿವರ್ಯರ ಅಂತಿಮ ದಿನ

ಪ್ರವಾದಿವರ್ಯರು ರೋಗಗ್ರಸ್ಥರಾದಾಗ ಆಯಿಶಾರನ್ನು ಉದ್ದೇಶಿಸಿ ನಾಳೆ ನನ್ನ ಸರದಿ ಎಲ್ಲಿ,ನಾಳೆ ನನ್ನ ಸರದಿ ಎಲ್ಲಿ ಎಂದು ಪ್ರಶ್ನಿಸತೊಡಗಿದರು. ಅವರ ಪತ್ನಿಯರು ಅವರ ಇಚ್ಛೆಯಂತೆ ಆಗಲಿ ಎಂದಾಗ ಆಯಿಶಾರ ಬಳಿ ಬಂದು ಮೃತ್ಯುವಿಗೆ ಶರಣಾಗುತ್ತಾರೆ.ಆಯಿಶಾ ಹೇಳುತ್ತಾರೆ:  ಅಲ್ಲಾಹನಿಗೆ ಶರಣಾಗುವಾಗ ಅವರ ಶಿರ ನನ್ನ ತೊಡೆಯಮೇಲಿತ್ತು ಆಗ ಅಬ್ದುರ್ರಹ್ಮಾನ್ ಬಿನ್ ಅಬು ಬಕ್ಕರ್ ಒಳ ಪ್ರವೇಶಿಸಿದರು ಅವರು  ಕೈಯಲ್ಲಿ ಮಿಸ್ವಾಕ್ ಹಿಡಿದಿದ್ದರು ಅವರೆಡೆಗೆ ಪ್ರವಾದಿ ದೃಷ್ಟಿಹಾಯಿಸಿದರು ಅದನ್ನು ಕಂಡ ನಾನು ಅಬ್ದುರ್ರಹ್ಮಾನರಿಂದ ಅದನ್ನು ಕೇಳಿ ಪಡೆದೆ ನಂತರ ಅದನ್ನು ಸಿದ್ಧಗೊಳಿಸಿ ನೆಬಿವರ್ಯರಿಗೆ ಕೊಟ್ಟೆ ನನ್ನನ್ನು  ನೆರವಾಗಿಸಿ  ಅವರದನ್ನು ಉಜ್ಜಿದರು.

ವರದಿಗಾರರು: ಆಯಿಶಾ ಉಮ್ಮುಲ್ ಮೂಮಿನೀನ್

ಮುಹದ್ದೀಸ್: ಬುಖಾರಿ    ಗ್ರಂಥ: ಸಹೀಹುಲ್ ಬುಖಾರಿ ಪುಟ ಅಥವಾ ಸಂಖ್ಯೆ: ೪೪೫೦

ಮುಹದ್ದೀಸರ ಸಂಕ್ಷಿಪ್ತ ಹುಕ್ಮ್:ಸಹೀಹ್ .

ಅವರ ಹೆಸರು

ಆಯಿಶಾ: ಇವರು ಅಬುಕಕ್ಕರ್ ಸಿದ್ದಿಖ್ ಬಿನ್ ಅಬಿ ಕುಹಾಫಾ ಬಿನ್ ಆಮಿರ್ ಬಿನ್ ಅಮ್ರ್ ಬಿನ್ ಕಾಬ್ ಬಿನ್ ಸಅದ್ ಬಿನ್ ತೈಮ್ ಬಿನ್ ಮುರ್ರಃ

ಅವರ ಮಾತಾಪಿತರು

ಅಬು ಬಕ್ಕರ್ ತಾಯಿ ಉಮ್ಮೆ ರುಮಾನ್ ಅವರ ತಂದೆ

ಅವರ ಸಹೋದರ

ಅಬ್ದುರ್ರಹ್ಮಾನ್ ಬಿನ್ ಅಬಿ ಬಕ್ಕರ್

 

ಅವರ ಜನನ

ಪವಾದಿಯ ಉದಯದ  ನಾಲ್ಕು ವರ್ಷಗಳ ನಂತರ ಹಾಗೂ ಹಿಜ್ರತ್ತಿನ ಒಂಭತ್ತು ವರ್ಷಗಳ ಮುಂಚೆ ೬೧೪ ರಲ್ಲಿ  ಮಕ್ಕಾದಲ್ಲಿ ಜನಿಸಿದರು.

ಅವರ ಮರಣ

೧೭ ನೇಯ ರಮದಾನ್ ನಂದು ೫೭ ನೇಯ ಹಿಜ್ರಿಯಲ್ಲಿ ಮದೀನಾದಲ್ಲಿ ನಿಧನರಾದರು.

ವಾಸಸ್ಥಳ

ಮಕ್ಕಾ ಮತ್ತು ಮದೀನಾ

ಅವರು ಆಯ್ದುಕೊಂಡ ಕ್ಷೇತ್ರ

ಕುರಾನ್ ವಿವರಣೆ, ಕುರ್ ಆನ್ ಪಾರಾಯಣ,ಸಹಾಬಗಳಿಂದ ನಿವೇದನೆ,ಕರ್ಮಶಾಸ್ತ್ರಮತ್ತು ಜೀವನ ಚರಿತ್ರೆ.

ಅವರ ಪತಿ

ಮುಹಮ್ಮದ್ ಸಲ್ಲಲ್ಲಾಹು ಅಲೈಹಿವ ಸಲ್ಲಂ

ಅವರ ಸಂತಾನ

ಅವರ ಶಿಕ್ಷಕರು

ಮುಹಮ್ಮದ್ ಸಲ್ಲಲ್ಲಾಹು ಅಲೈಹಿವ ಸಲ್ಲಂ,ಅಬು ಬಕ್ಕರ್ ಸಿದ್ದಿಖ್ ರಝಿಯಲ್ಲಾಹು ಅನ್ಹು,ಉಮನ್ ಬಿನ್ ಖತ್ತಾಬ್ ರಝಿಯಲ್ಲಾಹು ಅನ್ಹು,ತಲ್ಹಾ ಬಿನ್ ಅಬಿ ವಕ್ಖಾಸ್,ಫಾತಿಮ ಬಿನ್ತು ಮುಹಮ್ಮದ್ ಸಲ್ಲಲ್ಲಾಹು ಅಲೈಹಿವ ಸಲ್ಲಂ,ಮತ್ತು ಜುದಾಮಃ ಬಿಂತೆ ಜುಂದಲ್ ಅಲ್ ಅಸದಿಯ್ಯ.

ಅವರ ವಿದ್ಯಾರ್ಥಿಗಳು

ಅಸ್ ಮಾ ಬಿಂತೆ ಅಬಿ ಬಕ್ಕರ್,  ಅಬ್ದುಲ್ಲಾಬಿನ್ ಝುಬೈರ್,ಅಬು ಹುರೈರ,ಇಬ್ನು ಅಬ್ಬಾಸ್,ಇಬ್ನು ಉಮರ್, ಅಬು ಮೂಸಾ ಅಲ್-ಅಶ್ ಅರಿ,ಅಮ್ರ್ ಬಿನ್ ಅಲ್-ಆಸ್,ಖಾಸಿಮ್ ಬಿನ್ ಮುಹಮ್ಮದ್,ಉರ್ ವ ಬಿನ್ ಝುಬೈರ್,ಅಬ್ದುಲ್ಲಾ ಬಿನ್ ಅಬ್ದುರ್ರಹ್ಮಾನ್ ಬಿನ್ ಅಬಿ-ಬಕ್ಕರ್,ಹಫ್ ಸಾ ಬಿಂತು ಅಬಿ ಬಕ್ಕರ್,ಅಸ್ ಮಾ ಬಿಂತು ಅಬ್ದಿರ್ರಹ್ಮಾನ್,ಮುಸಯ್ಯಿಬ್ ಮತ್ತು ಇತರರು.

ಅವರ ವಗರದಿಳು

ಸಹೀಹುಲ್ ಬುಖಾರಿಯಲ್ಲಿ ೭೪೧ ಮತ್ತು ಸಹೀಹುಲ್ ಮುಸ್ಲಿಮ್ ನಲ್ಲಿ ೫೦೩.

ಮೂಲಗಳು

http://www.saaid.net/mohamed/311.htm

/http://www.alukah.net/Culture/0/8819

http://www.muslimscholars.info/

http://www.pbuh.us/prophetMuhammad.php?f=Re_Wives

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s